2025-26 Batch Overall Results 99.3% | Admissions open for the academic year 2026-27 for PUC and degree| Ph: 8861726212 / 8892937071 | Limited Seats, Hurry Up! 2025-26 Batch Overall Results 99.3% | Admissions open for the academic year 2026-27 for PUC and degree| Ph: 8861726212 / 8892937071 | Limited Seats, Hurry Up!
Apply Online
Admissions open for 2026-27 for 1st PUC Science (PCMB, PCMCs), 1st PUC Commerce (EABCs) and BCom.
ದಿ :18/6/2020ರಂದು ಇಂಗ್ಲಿಷ್ ಪರೀಕ್ಷೆ ಇದ್ದು ವಿದ್ಯಾರ್ಥಿಗಳು
1. ಬೆಳಿಗ್ಗೆ 8:30ರೊಳಗೆ ಪರೀಕ್ಷಾ ಕೇಂದ್ರದಲ್ಲಿ ಹಾಜರಿರಬೇಕು
2.ಹಾಲ್ ಟಿಕೆಟ್ ಮತ್ತು ಕಾಲೇಜು ಐಡಿ ತಂದಿರಬೇಕು
3.ವಿದ್ಯಾರ್ಥಿಗಳ ಸುರಕ್ಷತೆಗಾಗಿ ಮಾಸ್ಕ್ ಮತ್ತು ಸ್ಯಾನಿಟೈಸರ್ ಹಾಗೂ ಕುಡಿಯುವ ನೀರಿನ ಬಾಟಲ್ ಜೊತೆಯಲ್ಲಿ ತೆಗೆದುಕೊಂಡು ಬರತಕ್ಕದ್ದು.
4. ಬಸ್ ವ್ಯವಸ್ಥೆ ಖಚಿತಪಡಿಸಿಕೊಂಡು ನಿಗಧಿತ ಸಮಯಕ್ಕೆ ಪರೀಕ್ಷೆಗೆ ಹಾಜರಾಗುವುದು. ಸಾಧ್ಯವಾದರೆ ಬಸ್ ಗಾಗಿ ಕಾಯದೆ ಪೋಷಕರೊಂದಿಗೆ ಪರೀಕ್ಷಾ ಕೇಂದ್ರಕ್ಕೆ ಹಾಜರಾಗುವುದು.
5.ಪರೀಕ್ಷಾ ಕೇಂದ್ರದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳತಕ್ಕದ್ದು
6. ವಿದ್ಯಾರ್ಥಿಗಳು ಆತಂಕಗೊಳಗಾಗದೆ ಉತ್ತಮ ರೀತಿಯಲ್ಲಿ ಪರೀಕ್ಷೆಯನ್ನು ಬರೆಯುವರೆಂದು ಆಶಿಸುತ್ತೇವೆ
Dear students your English Exam is scheduled on 18-06-2020 be prepared and All the best for your examination.
Dear Students You must Carry essentials like Id Card Sanitizer, Mask, Hall ticket for your examination Hall without fail. Thank you